Monthly Archive: November 2017

ಐಡಿಯಲ್ ಐಸ್ಕ್ರೀಂ ಮುಡಿಗೆ ಎಂಟು ಪದಕಗಳ ಗರಿ

ಕರಾವಳಿಯ ಜನರ ಅಚ್ಚು ಮೆಚ್ಚಿನ ಐಸ್‍ಕ್ರೀಂ ಐಡಿಯಲ್ ಐಸ್‍ಕ್ರೀಂ. ರುಚಿಯಾದ ಉತ್ತಮ ಗುಣಮಟ್ಟದ ಐಸ್‍ಕ್ರೀಂ‍ಗೆ ಹೆಸರುವಾಸಿಯಾಗಿದೆ ಐಡಿಯಲ್ ಐಸ್‍ಕ್ರೀಂ. ಪುಟ್ಟ ಮಗುವಿನಿಂದ ಹಿಡಿದು ಯಾರಲ್ಲಿ ಕೇಳಿದರೂ ಐಡಿಯಲ್ ಐಸ್‍ಕ್ರೀಂನ್ನು ಇಷ್ಟ ಪಡದವರಿಲ್ಲ. ಇದು ಐಡಿಯಲ್ ಐಸ್‍ಕ್ರೀಂ ಗೆ ಜನ ಕೊಟ್ಟ ಮನ್ನಣೆಯಾದರೆ ಇದೀಗ ಐಡಿಯಲ್ ಮುಡಿಗೆ ಇನ್ನೊಂದು...

ಸಹೋದರಿಗೆ ಸ್ಕೂಟಿ ತೆಗೆದುಕೊಡುವುದಕ್ಕಾಗಿ ೬೨,೦೦೦ ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿದ ಬಾಲಕ

ಹುಡುಗರು ತಮ್ಮ ಅಕ್ಕ-ತಂಗಿಯರ ಜೊತೆ ಚಿಕ್ಕ-ಪುಟ್ಟ ವಿಷಯಕ್ಕೂ ಜಗಳವಾಡುವುದು ಸಾಮಾನ್ಯ. ಆದರೆ ಅವರಿಗೆ ತಮ್ಮ ಸಹೋದರಿಯರ ಬಗ್ಗೆ ಗಾಢವಾದ ಪ್ರೀತಿ, ಕಾಳಜಿ ಇದ್ದೇ ಇರುತ್ತದೆ. ತಮ್ಮ ಅಕ್ಕ- ತಂಗಿಯರ ಖುಷಿಗಾಗಿ ಅವರು ಏನು ಬೇಕಾದ್ರು ಮಾಡ್ತಾರೆ ಅನ್ನೋದನ್ನ ಇಲ್ಲೊಬ್ಬ ಬಾಲಕ ವಿಭಿನ್ನ ರೀತಿಯಲ್ಲಿ ಸಮಾಜಕ್ಕೆ ತೋರಿಸಿಕೊಟ್ಟಿದ್ದಾನೆ. ಜೈಪುರದ...

ರೈಲ್ವೇ ಸ್ಟೇಷನ್ ಬಳಿ ಭಿಕ್ಷೆ ಬೇಡುತ್ತಿದ್ದ ಶಿಕ್ಷಕಿಯನ್ನು ಫೇಸ್ ಬುಕ್ ಮುಖಾಂತರ ಗುರುತಿಸಿದ ಶಿಷ್ಯ….

ಕೇರಳದ ವಿದ್ಯಾ ಎಂ.ಆರ್, ಎಂಬ ಸರಕಾರಿ ನೌಕರಳೊಬ್ಬಳು ತಂಪನೂರು ರೈಲ್ವೇ ಸ್ಟೇಷನ್ ಬಳಿ ತನ್ನ ಗೆಳೆತಿಗಾಗಿ ಕಾಯುತ್ತಿದ್ದಳು. ಆ ಸಂದರ್ಭದಲ್ಲಿ ಅಲ್ಲೇ ಹತ್ತಿರದಲ್ಲಿ ವೃದ್ದೆಯೊಬ್ಬಳು ಕಾಣಿಸುತ್ತಾಳೆ. ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ, ಅದೆಷ್ಟೋ ದಿನಗಳಿಂದ ತೊಳೆಯದ ಹಳೇ ಕೊಳೆಯಾದ ಬಟ್ಟೆಯನ್ನು ಧರಿಸಿದ್ದ ಆಕೆ ಮರವೊಂದರಿಂದ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದಳು....