Monthly Archive: October 2018

ನಿಮ್ಮ ದೇಹಕ್ಕೆ 8 ಗಂಟೆಗಳ ನಿದ್ರೆ ಎಷ್ಟು ಅಗತ್ಯ ಗೊತ್ತೆ?

ನಿಮ್ಮ ದೇಹಕ್ಕೆ 8 ಗಂಟೆಗಳ ನಿದ್ರೆ ಎಷ್ಟು ಅಗತ್ಯ ಗೊತ್ತೆ?

ಹೆಚ್ಚು ಕ್ರಿಯಾತ್ಮಕ ಅರಿವಿನ ನಡವಳಿಕೆಯೊಂದಿಗೆ ಸಂಬಂಧಿಸಿದ ನಿದ್ರೆಯ ಪ್ರಮಾಣವು ಎಲ್ಲಾ ವಯೋಮಾನದವರಿಗೆ ಒಂದೇ ಆಗಿದ್ದು ಈಗಾಗಲೇ ಹೇಳಿದಂತೆ 7 ರಿಂದ 8 ಗಂಟೆಗಳ ಅವಧಿಯ ನಿದ್ರೆ ಅದಾಗಿದೆ. ನಿಮ್ಮ ಮೆದುಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ದಿನನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆಯ ಅಗತ್ಯವಿದೆ.ಇದಕ್ಕೆ ಹೆಚ್ಚು ಕಾಲ...

ಮಾರುಕಟ್ಟೆಯಲ್ಲಿಯೇ ಬೆಸ್ಟ್ ಸ್ಮಾರ್ಟ್ ವಾಚ್‌ಗಳೆಂದರೆ ಇವುಗಳೇ…

ಮಾರುಕಟ್ಟೆಯಲ್ಲಿಯೇ ಬೆಸ್ಟ್ ಸ್ಮಾರ್ಟ್ ವಾಚ್‌ಗಳೆಂದರೆ ಇವುಗಳೇ…

1.ಆಪಲ್ ವಾಚ್ ಸೀರಿಸ್ 3 ಸೆಲ್ಯೂಲರ್ + GPS: ವಾಚ್ ಸೀರಿಸ್ 4 ಅನ್ನು ಲಾಂಚ್ ಮಾಡಿರುವ ಹಿನ್ನಲೆಯಲ್ಲಿ ಹಿಂದಿನ ಸೀರಿಸ್ ಆಪಲ್ ವಾಚ್ 3 ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದ್ದು, ರೂ.33000ಕ್ಕೆ ಮಾರಾಟವಾಗುತ್ತಿದೆ ಸುಮಾರು ರೂ.7,000 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. 2. ಮಾರುಕಟ್ಟೆಯಲ್ಲಿ ಝರ್ಮನ್ ಫಾರ್ಚುನರ್ ಕಂಪನಿಯೂ...

ಬಂಗಾರ ಗೆಡ್ಡೆಯಲ್ಲಿರುವ ಔಷಧೀಯ ಗುಣ…ಗೋತ್ತೆ ?

ಬಂಗಾರ ಗೆಡ್ಡೆಯಲ್ಲಿರುವ ಔಷಧೀಯ ಗುಣ…ಗೋತ್ತೆ ?

ಮೂಲವ್ಯಾಧಿ: ಈ ಸಮಸ್ಯೆಯಿಂದ ಬಳಲುವವರು ಪಲ್ಯ ಅಥವಾ ಇತರೆ ಆಹಾರದ ರೂಪದಲ್ಲಿ ಸೇವಿಸುತ್ತಾ ಬರಬೇಕು. ತಿಂಗಳು ಪೂರಾ ಮಜ್ಜಿಗೆ ಹಾಗೂ ಗಡ್ಡೆ ಬಳಸಿದರೆ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆನೇಕಾಲು ರೋಗ: ಸುವರ್ಣ ಗೆಡ್ಡೆಯನ್ನು ಚೆನ್ನಾಗಿ ಜಜ್ಜಿ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಲೇಪಿಸುವುದರಿಂದ ಆನೆಕಾಲು ರೋಗಕ್ಕೆ...

ಮೆನಿಕ್ಯೂರ್ ಮಾಡೋದು ಹೇಗೆ?

ಮೆನಿಕ್ಯೂರ್ ಮಾಡೋದು ಹೇಗೆ?

ಮೊದಲು ಹತ್ತಿಯಿಂದ ಕೈ ಉಗುರುಗಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಉಜ್ಜಿ ಆಕಾರ ನೀಡಿ. ನಂತರ ಬೆಚ್ಚಗಿನ ನೀರಿಗೆ ಶ್ಯಾಂಪೂ ಹಾಕಿ ಕೈಗಳನ್ನು ಸ್ವಲ್ಪ ಸಮಯದವರೆಗೆ ಮುಳುಗಿಸಿ. ನಂತರ ನೀರಿನಿಂದ ಕೈಗಳನ್ನು ತೆಗೆದುಕೊಂಡು ಅದನ್ನು ಟವೆಲ್ ಗಳಿಂದ ಸ್ವಚ್ಛಗೊಳಿಸಿ. ಆಲಿವ್ ಎಣ್ಣೆ ಬಳಸಿ 10 ನಿಮಿಷಗಳವರೆಗೆ ಸ್ಕ್ರಬ್ ಮಾಡಿ....

ಹಸಿಮೆಣಸನ್ನು ತಾಜಾ ಇಡುವುದು ಹೇಗೆ ಎಂಬ ಟಿಪ್ಸ್ ಇಲ್ಲಿದೆ.

ಹಸಿಮೆಣಸನ್ನು ತಾಜಾ ಇಡುವುದು ಹೇಗೆ ಎಂಬ ಟಿಪ್ಸ್ ಇಲ್ಲಿದೆ.

1.ಹಸಿಮೆಣಸನ್ನು ಚೆನ್ನಾಗಿ ತೊಳೆಯಿರಿ. ನಂತ್ರ ಬಟ್ಟೆಯಲ್ಲಿ ಮೆಣಸಿನ ಮೇಲಿರುವ ನೀರನ್ನು ಸ್ವಚ್ಛಗೊಳಿಸಿ. ಮೆಣಸಿನ ಕಾಯಿಯ ತೊಟ್ಟನ್ನು ಬೇರ್ಪಡಿಸಿ, ಮೆಣಸನ್ನು ಜಿಪ್ ಇರುವ ಬ್ಯಾಗ್ ನಲ್ಲಿ ಹಾಕಿಡಿ. ಬ್ಯಾಗನ್ನು ಬೆಳಕಿಗೆ ತೆರೆದಿಡಿ. 2.ಹಾಳಾಗಿರುವ ಮೆಣಸನ್ನು ತಾಜಾ ಇರುವ ಮೆಣಸಿನಿಂದ ಪ್ರತ್ಯೇಕಗೊಳಿಸಿ. ಇಲ್ಲವಾದ್ರೆ ಉಳಿದ ಮೆಣಸಿನ ಕಾಯಿಗಳು ಹಾಳಾಗುತ್ತವೆ. 3.ಕೆಂಪು...

ಹುಳುಕು ಹಲ್ಲು ನಿವಾರಣೆಗೆ ಸರಳ ಟಿಪ್ಸ್

ಹುಳುಕು ಹಲ್ಲು ನಿವಾರಣೆಗೆ ಸರಳ ಟಿಪ್ಸ್

1. ಸಕ್ಕರೆ ಇಲ್ಲದ ಶುಗರ್ ಲೆಸ್ ಚೂಯಿಂಗ್ ಗಮ್‌ಗಳನ್ನು ಜಗಿದರೆ ದಂತಕ್ಷಯ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತಿವೆ. 2. ಹೆಚ್ಚು ಕಾಲ ಟೂತ್‍ಬ್ರಷ್ ಬಳಸಿದರೂ ಅದು ದಂತಕ್ಷಯಕ್ಕೆ ಕಾರಣವಾಗುತ್ತದೆ. ಆದಕಾರಣ ಟೂತ್‍ಬ್ರಷ್ ಕನಿಷ್ಟ ಆರುತಿಂಗಳಿಗೊಮ್ಮೆ ಬದಲಾಯಿಸಿ. 3.ನಿತ್ಯ ಎರಡು ಕನಿಷ್ಠ 2 ನಿಮಿಷಗಳ ಕಾಲವಾದರೂ ಬ್ರಷ್ ಮಾಡಬೇಕು....

ದಾಳಿಂಬೆ ಜೀರಿಗೆಗಳ ಜತೆ ಶುಂಠಿಯೂ ಇರಲಿ

ದಾಳಿಂಬೆ ಜೀರಿಗೆಗಳ ಜತೆ ಶುಂಠಿಯೂ ಇರಲಿ

ಜೀರಿಗೆ ಪುಡಿ, ಮೆಂತ್ಯಪುಡಿ, ಶುಂಠಿ, ದಾಳಿಂಬೆ ಹಣ್ಣನ್ನು ಬಳಸಬೇಕು. ಜೀರಿಗೆ ಹಾಗೂ ಮೆಂತ್ಯಪುಡಿಯನ್ನು ಶುಂಠಿಯ ಜತೆ ಸೇರಿಸಿ ಜಜ್ಜಿಕೊಳ್ಳಬೇಕು. ದಾಳಿಂಬೆಹಣ್ಣಿನ ಜ್ಯೂಸ್ ಮಾಡಿಕೊಂಡು ಅದಕ್ಕೆ ಜಜ್ಜಿಕೊಂಡ ಪದಾರ್ಥಗಳನ್ನು ಸೇರಿಸಿ ಕುಡಿಯಬೇಕು. ಮೂರು ತಿಂಗಳುಗಳ ಕಾಲ ಪ್ರತಿನಿತ್ಯ ಸೇವಿಸಿದಾಗ ಮಾತ್ರ ಉತ್ತಮ ಪರಿಣಾಮ ಕಂಡುಬರುತ್ತದೆ. ಆಟೋಇಮ್ಯೂನ್ ಕಾಯಿಲೆಗಳಾದ ಆಮವಾತ,...

ಸಬ್ಬಕ್ಕಿ ಹಲ್ವ

ಸಬ್ಬಕ್ಕಿ ಹಲ್ವ

ಒಂದು ಬಾಣಲೆಗೆ ಸಬ್ಬಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕುಕ್ಕರಿಗೆ ಹಾಲು, ಸಬ್ಬಕ್ಕಿ ಹಾಕಿ ಒಂದು ವಿಷಲ್ ಕೂಗಿಸಿಕೊಳ್ಳಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿಯನ್ನು ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಸಬ್ಬಕ್ಕಿ ಮತ್ತು ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಉಳಿದ ತುಪ್ಪವನ್ನು ಹಾಕಿ...

ಸಬ್ಬಕ್ಕಿ ಹಲ್ವ

ಸಬ್ಬಕ್ಕಿ ಹಲ್ವ

ಒಂದು ಬಾಣಲೆಗೆ ಸಬ್ಬಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕುಕ್ಕರಿಗೆ ಹಾಲು, ಸಬ್ಬಕ್ಕಿ ಹಾಕಿ ಒಂದು ವಿಷಲ್ ಕೂಗಿಸಿಕೊಳ್ಳಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿಯನ್ನು ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಸಬ್ಬಕ್ಕಿ ಮತ್ತು ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಉಳಿದ ತುಪ್ಪವನ್ನು ಹಾಕಿ...

ಕ್ಯಾರೆಟ್ ಡ್ರೈ ಫ್ರೂಟ್ಸ್ ಲಾಡು

ಕ್ಯಾರೆಟ್ ಡ್ರೈ ಫ್ರೂಟ್ಸ್ ಲಾಡು

ಬಾಣೆಲೆಗೆ ತುಪ್ಪ ಹಾಕಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಹಾಕಿ ಹುರಿದುಕೊಳ್ಳಿ. ನಂತ್ರ ಡ್ರೈಫ್ರೂಟ್ಸ್ ತೆಗೆದು, ಅದೇ ತುಪ್ಪದಲ್ಲಿ ಕ್ಯಾರೆಟ್ ಹುರಿಯಿರಿ. ನಂತರ ಸಕ್ಕರೆ, ಹಾಲು, ಕಾಯಿತುರಿ ಸೇರಿಸಿ.ಹಾಲು ಇಂಗುತ್ತಿದ್ದ ಹಾಗೆ ಮೈದಾಹಿಟ್ಟು ಹಾಕಿ ತಿರುವಿ. ನಂತ್ರ ಮಿಲ್ಕ್ ಮೇಡ್ ಸೇರಿಸಿ. ತಳ ಹಿಡಿಯದಂತೆ ಕೈ ಆಡಿಸುತ್ತಿರಿ.ಏಲಕ್ಕಿ ಪುಡಿ,...