ಬಂದೇ ಬಿಟ್ಟಿತು ಜೂನ್….!!!

ಪ್ರಕೃತಿಗೆ ವಸಂತ ಎಷ್ಟು ನವೀನವೋ ಅಷ್ಟೇ ನೂತನವಾದದ್ದು ವಿದ್ಯಾರ್ಥಿಗಳಿಗೆ ಜೂನ್ ತಿಂಗಳು. ಮೊದಲ ಮಳೆ ಭೂಮಿಗೆ ಬಿದ್ದಾಗ ಮಣ್ಣಿನ ಪರಿಮಳ ಬರ್ತದಲ್ಲಾ ಹಾಗೆ ಜೂನ್ ತಿಂಗಳಲ್ಲಿ ಪುಸ್ತಕದ ಪರಿಮಳ. ಈ ಮಣ್ಣು, ಪುಸ್ತಕ ಇವುಗಳು ಅರೋಮ್ಯಾಟಿಕ್ ಕಾಂಪೌಂಡ್ಸ ಅಲ್ಲ. ಆದರೂ ಪರಿಮಳ ಅನಿಸಿಬಿಡ್ತದೆ. ಕಾರಣ, ಅವುಗಳ ಹಿಂದೆ...