Monthly Archive: June 2020

ಬಳ್ಳಾರಿಯಲ್ಲಿ ಒಂದೇ ದಿನ‌ 107 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆ

ಬಳ್ಳಾರಿಯಲ್ಲಿ ಒಂದೇ ದಿನ‌ 107 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆ

ಬಳ್ಳಾರಿ, ಜೂನ್ 30: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೊಸದಾಗಿ 107 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 880 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 107 ಮಂದಿಗೆ ಮಹಾಮಾರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು,...

ಸೌದಿ ಅರೇಬಿಯಾ:ಕೊವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ; ಇಂದು 4387 ಹೊಸ ಕೊವಿಡ್ ಪ್ರಕರಣಗಳು, 50 ಬಲಿ

ಸೌದಿ ಅರೇಬಿಯಾ:ಕೊವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ; ಇಂದು 4387 ಹೊಸ ಕೊವಿಡ್ ಪ್ರಕರಣಗಳು, 50 ಬಲಿ

ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಹೆಚ್ಚಳವಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 4387 ಹೊಸ ಕೊವಿಡ್ ಪ್ರಕರಣಗಳು, 3648 ರೋಗಮುಕ್ತಿ ಹಾಗೂ 50 ಬಲಿಗಳು ದಾಖಲಾಗಿದೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 1649 ಕ್ಕೆ ಏರಿದ್ದು, ಒಟ್ಟು...

ಬೆಂಗಳೂರು: ಯಲಹಂಕ ಫ್ಲೈ ಓವರ್‌ಗೆ ವೀರ ಸಾವರ್ಕರ್‌ ಹೆಸರಿಡಲು ಬಿಬಿಎಂಪಿ ನಿರ್ಣಯ

ಬೆಂಗಳೂರು: ಯಲಹಂಕ ಫ್ಲೈ ಓವರ್‌ಗೆ ವೀರ ಸಾವರ್ಕರ್‌ ಹೆಸರಿಡಲು ಬಿಬಿಎಂಪಿ ನಿರ್ಣಯ

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಯಲಹಂಕ ಮೇಲ್ಸುತೆವೆಗೆ ಕೊನೆಗೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಹೆಸರಿಡಲು ಬಿಬಿಎಂಪಿ ನಿರ್ಣಯ ತೆಗೆದುಕೊಂಡಿದೆ. ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಬಿಜೆಪಿ ಈ ನಿರ್ಣಯ ತೆಗೆದುಕೊಂಡಿದೆ.

ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

ಬೀಜಿಂಗ್‌: ಚೀನಾದಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಿದೆ. ಆದರೆ ಈಗ ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್‌ಸೈಟ್‌ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಸೆನ್ಸರ್‌ ಕತ್ತರಿ ಪ್ರಯೋಗಿಸಿದೆ. ಹೌದು. ಭಾರತದಲ್ಲಿ ಚೀನಾದ ಎಲ್ಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ಅವಕಾಶವಿದೆ. ಆದರೆ...

ಮಂಡ್ಯದ ಕಾಮೇಗೌಡರ ಕುರಿತು ನಿರ್ಮಾಣವಾಗಲಿದೆ ಡಾಕ್ಯುಮೆಂಟರಿ! ಇದರ ನಿರ್ದೇಶಕ ಯಾರು?

ಮಂಡ್ಯದ ಕಾಮೇಗೌಡರ ಕುರಿತು ನಿರ್ಮಾಣವಾಗಲಿದೆ ಡಾಕ್ಯುಮೆಂಟರಿ! ಇದರ ನಿರ್ದೇಶಕ ಯಾರು?

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡರು ಈಗ ಆಧುನಿಕ ಭಗೀರಥ ಎಂದೇ ಜನಪ್ರಿಯರಾಗಿದ್ದಾರೆ. ಅವರ ಕಾರ್ಯವನ್ನು ಈಗ ದೇಶದ ಪ್ರಧಾನಿಗಳೇ ಕೊಂಡಾಡಿದ್ದಾರೆ. ಪ್ರಾಣಿ-ಪಕ್ಷಿಗಳ ದಾಹ ನೀಗಿಸಲು ಸ್ವಂತ ಖರ್ಚಿನಲ್ಲಿ 14 ಕೆರೆಗಳನ್ನು ನಿರ್ಮಿಸಿರುವ ಕಾಮೇಗೌಡರಿಗೆ ಈಗ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ...

ಉಳ್ಳಾಲದಲ್ಲಿ ಒಂದೇ ಮನೆಯ ಏಳು ಮಂದಿಗೆ ಕೊರೊನಾ ದೃಢ!

ಉಳ್ಳಾಲದಲ್ಲಿ ಒಂದೇ ಮನೆಯ ಏಳು ಮಂದಿಗೆ ಕೊರೊನಾ ದೃಢ!

ಕೊರೊನಾ ಕೋವಿಡ್‌ -19 ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರದ ವರದಿಯಂತೆ ಒಂದೇ ಕುಟುಂಬದ ಏಳು ಸದಸ್ಯರು ಸೇರಿದಂತೆ ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ, ಒಬ್ಬ ಗೃಹರಕ್ಷಕ ಹಾಗೂ ಉಳ್ಳಾಲ ಪೇಟೆಯ ಸ್ವೀಟ್ಸ್‌ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

ತೆಂಕಿನ ರಿಂಗಣದ ಹೆಜ್ಜೆಯಲ್ಲಿ ಯಕ್ಷ ಬಾಲ ಪ್ರತಿಭೆ ಕೆ. ನಂದನೇಶ ಹೆಬ್ಬಾರ್

ಲೇಖನ (www.vknews.com) : ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ರೀತಿಯಲ್ಲಿ ತನ್ನ ಪುಟ್ಟ ಪುಟ್ಟ ಕಾಲುಗಳಿಂದ ರಂಗದ ಮೇಲೆ ಕುಣಿದು ಕುಪ್ಪಳಿಸಿದನು ಎಳೆಯ ಬಾಲೆ ನಮ್ಮ ನಂದನೇಶ ಹೆಬ್ಬಾರ್. ತನ್ನ ತೊದಲು ನುಡಿಗಳಿಂದ ಹಾಗು ಪುಟ್ಟ ಪುಟ್ಟ ಮಾತುಗಳಿಂದ ಎಳವೆಯಲ್ಲೇ ಆತ ಆಡುವ ಮಕ್ಕಳು. ತನ್ನ ಪ್ರತಿಭೆಯನ್ನು...

ಕತಾರಿನಿಂದ ಕರ್ನಾಟಕಕ್ಕೆ ಹಿಂತಿರುಗಿದ ಕನ್ನಡಿಗರು…

ದೋಹಾ, ಕತಾರ್ (www.vknews.com) : ಕರೋನಾ ಮಹಾಮಾರಿಯ ದಿಷ್ಪರಿಣಾಮ ಪ್ರಪಂಚದೆಲ್ಲೆಡೆ ಹರಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಕೊಲ್ಲಿ ದೇಶದಲ್ಲೊಂದಾದ ಕತಾರಿನಲ್ಲಿ ವಾಸಿಸುತ್ತಿರುವ ನೂರಾರು ಕನ್ನಡಿಗರು ಕೆಲಸ ಕಳೆದುಕೊಂಡು ಮಾತ್ರುಭೂಮಿಗೆ ಹಿಂದುರುಗಲು ಹವಣಿಸುತ್ತಿದ್ದರು. ಭಾರತ ಸರಕಾರದ ನೆರವಿನಿಂದ ’ವಂದೇ ಭಾರತ ಆಯೋಗ’ ದಿಂದ, ದಿನಾಂಕ 22-ಮೇ-2020 ರಂದು ಮೊದಲ...

ದೇಶದ 80 ಕೋಟಿ ಜನತೆಗೆ ನವೆಂಬರ್ ವರೆಗೂ ಉಚಿತ ರೇಷನ್ : ಪ್ರಧಾನಿ ಮೋದಿ

ದೇಶದ 80 ಕೋಟಿ ಜನತೆಗೆ ನವೆಂಬರ್ ವರೆಗೂ ಉಚಿತ ರೇಷನ್ : ಪ್ರಧಾನಿ ಮೋದಿ

ನವದೆಹಲಿ : ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ಅದರ ವಿರುದ್ಧ ಹೋರಾಟ ಇನ್ನೂ ಮುಂದುವರಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳ ಅಂತ್ಯದವರೆಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ವಿಸ್ತರಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದ್ದಾರೆ. ಈ ಮೂಲಕ ಇನ್ನು ಐದು ತಿಂಗಳು ಸುಮಾರು 80...

ನಂಜನಗೂಡಿನಲ್ಲಿ ಮೆಕಾನಿಕಲ್ ಎಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ನಂಜನಗೂಡಿನಲ್ಲಿ ಮೆಕಾನಿಕಲ್ ಎಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಮೈಸೂರು, ಜೂನ್ 30: ದೇಶ ಎಷ್ಟೇ ಆರ್ಥಿಕ, ವೈಜ್ಞಾನಿಕ, ಸಾಮಾಜಿಕವಾಗಿ ಮುಂದುವರೆದರೂ ಸಾಮಾಜಿಕ ಪಿಡುಗುಗಳು ಅಲ್ಲಲ್ಲಿ ಇನ್ನೂ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ನಂಜನಗೂಡಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಮೆಕಾನಿಕಲ್ ಎಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ದಕ್ಷಿಣ ಕಾಶಿ ನಂಜನಗೂಡಿನಲ್ಲಿ...