Monthly Archive: July 2020

ಕೊರೊನಾ ನಿಯಂತ್ರಣಕ್ಕೆ ದೊಣ್ಣೆ ಹಿಡಿದ ಗ್ರಾಮಸ್ಥರು..!

ಕೊರೊನಾ ನಿಯಂತ್ರಣಕ್ಕೆ ದೊಣ್ಣೆ ಹಿಡಿದ ಗ್ರಾಮಸ್ಥರು..!

ಹಾವೇರಿ, ಜು.6- ಮಹಾಮಾರಿ ಕೊರೊನಾ ರಾಜ್ಯದ ಮೂಲೆ ಮೂಲೆಗೂ ಹಬ್ಬುತ್ತಿದ್ದು, ಸೋಂಕಿನಿಂದ ದೂರವಿರಲು ಹಿರೆಕೆರೂರು ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಸ್ವಯಂಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ. ನಮ್ಮ ಗ್ರಾಮದಲ್ಲಿ ಯಾವುದೇ ಸೋಂಕಿಲ್ಲ. ಬೇರೆ ಊರಿನವರು ಬಂದು ಸೋಂಕು ಹಬ್ಬಿಸುವುದು ಬೇಡ ಎಂದು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ದೊಣ್ಣೆಗಳನ್ನು...

ದೇಶದ ಮೊದಲ ಕೊರೊನಾವೈರಸ್ ಸಂಭಾವ್ಯ ಲಸಿಕೆ ‘ ಕೊವ್ಯಾಕ್ಸಿನ್ ‘ಸದ್ಯದಲ್ಲೇ 375 ಜನರ ಮೇಲೆ ಪ್ರಯೋಗ

ದೇಶದ ಮೊದಲ ಕೊರೊನಾವೈರಸ್ ಸಂಭಾವ್ಯ ಲಸಿಕೆ ‘ ಕೊವ್ಯಾಕ್ಸಿನ್ ‘ಸದ್ಯದಲ್ಲೇ 375 ಜನರ ಮೇಲೆ ಪ್ರಯೋಗ

ನವದೆಹಲಿ, ಜುಲೈ 6: ಕೊರೊನಾವೈರಸ್ ವಿರುದ್ಧ ಭಾರತದ ಮೊದಲ ಸಂಭಾವ್ಯ ಲಸಿಕೆ ಕೊವ್ಯಾಕ್ಸಿನ್ ಅನ್ನು ಎರಡು ಹಂತಗಳಲ್ಲಿ 1,100 ಕ್ಕೂ ಹೆಚ್ಚು ಜನರ ಮೇಲೆ ಪರೀಕ್ಷಿಸಲಾಗುವುದು ಎಂದು ಬ್ಲೂಮ್‌ಬರ್ಗ್‌ನಲ್ಲಿನ ವರದಿಯೊಂದು ತಿಳಿಸಿದೆ. ಪಟ್ಟಿ ಮಾಡದ ಭಾರತೀಯ ಲಸಿಕೆ ತಯಾರಕ ಭಾರತ್ ಬಯೋಟೆಕ್ ತನ್ನ ಪ್ರಾಯೋಗಿಕ ಹಂತದಲ್ಲಿ ಮಾನವ...

ಕೋವಿಡ್ ಸೇವೆ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ NEET + 5 ಅಂಕ

ಕೋವಿಡ್ ಸೇವೆ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ NEET + 5 ಅಂಕ

ಬೆಂಗಳೂರು, ಜುಲೈ 6: ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೋವಿಡ್-19 ಅನ್ನು ನಿಗ್ರಹಿಸುವುದಕ್ಕಾಗಿ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ನಂತರ ಪತ್ರಿಕಾ ಗೋಷ್ಠಿ ನಡೆಸಿದರು. ಬೆಂಗಳೂರಿನಲ್ಲಿ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ ಸುಮಾರು 2000 ವೈದ್ಯ ವಿದ್ಯಾರ್ಥಿಗಳನ್ನು...

25 ಸಾವಿರ ದಾಟಿದ ಕೊರೊನಾ: ಸಮುದಾಯ ಹಂತಕ್ಕೆ ಹರಡಿದ ಸೋಂಕು?

25 ಸಾವಿರ ದಾಟಿದ ಕೊರೊನಾ: ಸಮುದಾಯ ಹಂತಕ್ಕೆ ಹರಡಿದ ಸೋಂಕು?

ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯ ಹಂತ ತಲುಪಿದ ಎಲ್ಲ ಸೂಚನೆಗಳೂ ಬಂದಾಗಿದೆ. ಸೋಮವಾರ ಕೂಡ 1843 ಕೊರೊನಾ ಪ್ರಕರಣಗಳು ದೃಢವಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ.

ಕೊರೊನ ಮಹಾಮಾರಿಗೆ ಇಬ್ಬರು ಚಿನ್ನಾಭರಣ ಉದ್ಯಮಿಗಳು ಬಲಿ

ಕೊರೊನ ಮಹಾಮಾರಿಗೆ ಇಬ್ಬರು ಚಿನ್ನಾಭರಣ ಉದ್ಯಮಿಗಳು ಬಲಿ

ಹೈದರಾಬಾದ್, ಜು.6- ಪಾರ್ಟಿ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ಚಿನ್ನಾಭರಣ ಉದ್ಯಮಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಂದು ಇಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ವಜ್ರಾಭರಣ ಉದ್ಯಮಿಯೊಬ್ಬರು ಕಳೆದ ಎರಡು ವಾರಗಳ ಹಿಂದೆ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಔತಣ ಕೂಟ ಏರ್ಪಡಿಸಿದ್ದರು. ಅದರಲ್ಲಿ 150ಕ್ಕೂ ಹೆಚ್ಚು ಮಂದಿ...

ಗಾಲ್ವಾನ್ ಕಣಿವೆಯಿಂದ 1.5ಕಿ.ಮೀ. ಹಿಂದೆ ಸರಿದ ಚೀನಾ ಸೇನೆ,  ಶಿಬಿರಗಳು ಎತ್ತಂಗಡಿ..!

ಗಾಲ್ವಾನ್ ಕಣಿವೆಯಿಂದ 1.5ಕಿ.ಮೀ. ಹಿಂದೆ ಸರಿದ ಚೀನಾ ಸೇನೆ, ಶಿಬಿರಗಳು ಎತ್ತಂಗಡಿ..!

ಗಾಲ್ವಾನ್ ಕಣಿವೆ, ಜು.6- ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಭಾರತ-ಚೀನಾ ನಡುವೆ ಉದ್ಭವಿಸಿದ್ದ ಕದನ ಕಾರ್ಮೋಡ ಭೀತಿ ತಿಳಿಯಾಗುವ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ. ಗಾಲ್ವಾನ್ ಕಣಿವೆಯ ಸೂಕ್ಷ್ಮ ಪ್ರದೇಶಗಳಿಂದ ಚೀನಾ ಸೇನಾಪಡೆ 1.5ಕಿ.ಮೀ.ನಷ್ಟು ಹಿಂದೆ ಸರಿದಿದೆ. ಅಲ್ಲದೆ, ಅನೇಕ...

ಸರಕಾರದ ನೆರವಿಲ್ಲದೆ ಗ್ರಾಮಸ್ಥರಿಂದ ಸೇತುವೆ ನಿರ್ಮಾಣ

ಸರಕಾರದ ನೆರವಿಲ್ಲದೆ ಗ್ರಾಮಸ್ಥರಿಂದ ಸೇತುವೆ ನಿರ್ಮಾಣ

ಅಸ್ಸಾಂ,ಜುಲೈ.6- ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೆ 10 ಲಕ್ಷ ರೂ. ವೆಚ್ಚದಲ್ಲಿ 250 ಮೀಟರ್ ಉದ್ದದ ಬಂಬೂ ಬ್ರಿಡ್ಜು ನಿರ್ಮಿಸಿದ್ದಾರೆ. ಬರ್ಪೆಟ್ ಜಿಲ್ಲೆಯ ಕಚುಮರ ಪ್ರದೇಶದ ಸುತ್ತಮುತ್ತಲ ಹತ್ತು ಹಳ್ಳಿಗಳ ಗ್ರಾಮಸ್ಥರು ತಮ್ಮ ಸ್ವಂತ ಹಣದಲ್ಲಿ...

ಪರಿಸರ ಬಗ್ಗೆ ಕಾಳಜಿ ಹೊಂದಬೇಕಾದರೆ ಗಿಡ ನೆಡುವ ಸಂಕಲ್ಪ ಬೇಕು: ವಲಯ ಅರಣ್ಯಾಧಿಕಾರಿ ಶ್ರೀಧರ್

ಕರಾವಳಿ ಕರ್ನಾಟಕ ವರದಿ/ ಇರ್ಷಾದ್ ವೇಣೂರುಮಂಗಳೂರು: ಹಸಿರು ಕರಾವಳಿ ಅಭಿಯಾನದ ಅಂಗವಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ದ.ಕ. ಜಿಲ್ಲಾ ಘಟಕ ಹಾಗೂ ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನನಗೊಂದು ಮರ-ಮನೆಗೊಂದು ಮರ ಗಿಡನೆಡುವ ಕಾರ್ಯಕ್ರಮವು ಕುದ್ರೋಳಿಯ ಮೌಲಾನಾ ಆಝಾದ್ ಮೋಡೆಲ್ ಸ್ಕೂಲ್ ನಲ್ಲಿ ಆಯೋಜಿಸಲಾಯಿತು....

ಐಸಿಸಿ ಟೂರ್ನಿಗಳಲ್ಲಿ ಭಾರತದ ವೈಫಲ್ಯಕ್ಕೆ ಕಾರಣ ಬಿಚ್ಚಿಟ್ಟ ನಾಸೀರ್‌ ಹುಸೇನ್‌!

ಐಸಿಸಿ ಟೂರ್ನಿಗಳಲ್ಲಿ ಭಾರತದ ವೈಫಲ್ಯಕ್ಕೆ ಕಾರಣ ಬಿಚ್ಚಿಟ್ಟ ನಾಸೀರ್‌ ಹುಸೇನ್‌!

ಭಾರತ ಎಲ್ಲಾ ಮೂರು ಸ್ವರೂಪದಲ್ಲೂ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಆದರೆ, ಐಸಿಸಿ ಮಹತ್ವದ ಟೂರ್ನಿಗಳ ನಾಕೌಟ್‌ ಹಂತದಲ್ಲಿ ಎಡವುತ್ತಿದೆ. ಇದಕ್ಕೆ ಕೆಲ ಕಾರಣಗಳನ್ನು ಇಂಗ್ಲೆಂಡ್‌ ಮಾಜಿ ನಾಯಕ ನಾಸೀರ್‌ ಹುಸೇನ್‌ ಬಹಿರಂಗಪಡಿಸಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ಪ್ರಿಯಾಂಕ ವಾಸವಿದ್ದ ನಿವಾಸ

ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ಪ್ರಿಯಾಂಕ ವಾಸವಿದ್ದ ನಿವಾಸ

ನವದೆಹಲಿ,ಜು.6- ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಸವಿದ್ದ ಬಂಗಲೆಯನ್ನು ಕೇಂದ್ರ ಸರ್ಕಾರವು ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ನೀಡಿದೆ. ಪ್ರಿಯಾಂಕ ಗಾಂಧಿ ವಾಸವಿದ್ದ ಬಂಗಲೆ ತನಗೆ ಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅನಿಲ್ ಬಾಲುನಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಬೇಡಿಕೆಯನ್ನು ಪರಿಗಣಿಸಿರುವ...