Author: Azzan Patni

ದೇಹದಲ್ಲಿನ ಅನಾರೋಗ್ಯದ ಲಕ್ಷಣ ತಿಳಿದುಕೊಳ್ಳಲು ನಾಲಿಗೆಯ ಬಣ್ಣ ಸಹಕಾರಿ

ದೇಹದಲ್ಲಿನ ಅನಾರೋಗ್ಯದ ಲಕ್ಷಣ ತಿಳಿದುಕೊಳ್ಳಲು ನಾಲಿಗೆಯ ಬಣ್ಣ ಸಹಕಾರಿ

ಅಂಗೈ ರೇಖೆ ನೋಡಿ ಇಲ್ಲ, ಮುಖ ಲಕ್ಷಣ ಆಧರಿಸಿ ಭವಿಷ್ಯ ಹೇಳೋದು ಎಲ್ಲರಿಗೂ ಗೊತ್ತಿರೋ ವಿಚಾರ.. ಆದ್ರೆ, ನಿಮ್ಮ ನಾಲಿಗೆ ಬಣ್ಣದ ಆಧಾರ ಮೇಲೆ ಆರೋಗ್ಯದ ಕುರಿತು ನೀವು ತಿಳಿದು ಕೊಳ್ಳಲೇಬೇಕು! 1.ನಾಲಿಗೆಯನ್ನು ನೋಡಿ ನಿಮ್ಮ ಆರೋಗ್ಯದ ಬಗ್ಗೆ ನೀವೇ ತಿಳಿದುಕೊಳ್ಳಬಹುದು. ನಾಲಿಗೆಯ ಮೇಲ್ಮೈ ನೋಡಿ ಚಿಕ್ಕ...

ಕೋರಮಂಗಲದಲ್ಲಿ ಶ್ವಾನದಳಕ್ಕಾಗಿ ವಿಶೇಷ ಪಾರ್ಕ್ ಉದ್ಘಾಟನೆ

ಕೋರಮಂಗಲದಲ್ಲಿ ಶ್ವಾನದಳಕ್ಕಾಗಿ ವಿಶೇಷ ಪಾರ್ಕ್ ಉದ್ಘಾಟನೆ

ಬೆಂಗಳೂರು ಮೇ 26: ”ರಾಜ್ಯದ ಪೊಲೀಸ್‌ ಶ್ವಾನದಳವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ 50 ಶ್ವಾನಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದರು. ನಗರದ ಕೋರಮಂಗಲದಲ್ಲಿರುವ ಆಡುಗೋಡಿಯಲ್ಲಿರುವ ಸಿಎಆರ್‌ ಸೌತ್‌ ನಲ್ಲಿ ಹೊಸದಾಗಿ ಉನ್ನತೀಕರಿಸಿರುವ ಶ್ವಾನ ಚಟುವಟಿಕೆಯ ಉದ್ಯಾನವನವನ್ನು...

ಡ್ರೀಮ್‌ ಗರ್ಲ್‌ ಹೇಮಾಮಾಲಿನಿಯವರ ಹೆಲಿಕ್ಯಾಪ್ಟರ್ರು, ರೈತ ಮಹಿಳೆ ನಳಿನಿಗೌಡರ ಬುಲೆಟ್ಟು..!

ಡ್ರೀಮ್‌ ಗರ್ಲ್‌ ಹೇಮಾಮಾಲಿನಿಯವರ ಹೆಲಿಕ್ಯಾಪ್ಟರ್ರು, ರೈತ ಮಹಿಳೆ ನಳಿನಿಗೌಡರ ಬುಲೆಟ್ಟು..!

ಬೆಂಗಳೂರು, ಮೇ 26: ಕೋಲಾರದಲ್ಲಿ ರೈತ ಮಹಿಳೆಯೊಬ್ಬರ ಮೇಲೆ ಸಚಿವ ಮಾಧುಸ್ವಾಮಿ ಅವರ ‘Rascal ಪ್ರಕರಣ’ ಟ್ವಿಸ್ಟ್ ಪಡೆದುಕೊಂಡಿದೆ. ಕಳೆದ ವಾರ ಕೋಲಾರ ತಾಲೂಕಿನ ಎಸ್. ಅಗ್ರಹಾರ ಕೆರೆ ವೀಕ್ಷಿಸಲು ಮಾಧುಸ್ವಾಮಿ ತೆರಳಿದ್ದರು, ಆಗ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎ. ನಳಿನಿ ಗೌಡ ತಮ್ಮ...

Zoom ಬದಲಿಗೆ ಭಾರತೀಯ App ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 10 ಕಂಪನಿಗಳನ್ನು ಪಟ್ಟಿ ಮಾಡಿದೆ

Zoom ಬದಲಿಗೆ ಭಾರತೀಯ App ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 10 ಕಂಪನಿಗಳನ್ನು ಪಟ್ಟಿ ಮಾಡಿದೆ

ನವದೆಹಲಿ, ಮೇ 26: ಕೊರೊನಾವೈರಸ್ ನಿಂದಾಗಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವರ್ಕ್ ಫ್ರಾಮ್ ಹೋಮ್(WFH) ಹೊಸ ಕಾರ್ಯ ವಿಧಾನವಾಗಿ ಪರಿಣಮಿಸಿದೆ. WFH ಮಾಡುವ ಉದ್ಯೋಗಿಗಳು, ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ಶಿಕ್ಷಕರು, ಆನ್ ಲೈನ್ ವೈದ್ಯಕೀಯ ನೆರವು ಹೀಗೆ ಎಲ್ಲರೂ ಜೂಮ್ ಮೀಟಿಂಗ್ ಅಪ್ಲಿಕೇಷನ್ ಗೆ ಮೊರೆ ಹೋಗಿದ್ದಾರೆ....

ನೀರಿನ ಕೊರತೆ ನಡುವೆಯೇ ದ್ರಾಕ್ಷಿ ಬೆಳೆದ ಕೋಲಾರ ರೈತನಿಗೆ ಕೊರೊನಾ ಪೆಟ್ಟು

ನೀರಿನ ಕೊರತೆ ನಡುವೆಯೇ ದ್ರಾಕ್ಷಿ ಬೆಳೆದ ಕೋಲಾರ ರೈತನಿಗೆ ಕೊರೊನಾ ಪೆಟ್ಟು

ಕೋಲಾರ, ಮೇ 26: ಕೋಲಾರ ಜಿಲ್ಲೆಯಲ್ಲಿ ಮೊದಲೇ ನೀರಿನ ಬವಣೆಯಿಂದ ಕಂಗಾಲಾಗಿದ್ದ ರೈತರಿಗೆ ಈಗ ಕೊರೊನಾ ಕೂಡ ಏಟು ನೀಡಿದೆ. ಕೋಲಾರದಲ್ಲಿ ಅಂತರ್ಜಲ‌ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಲ್ಪಸ್ವಲ್ಪ ಬರುವ ನೀರಿನಲ್ಲಿ ದ್ರಾಕ್ಷಿ ಬೆಳೆದಿರುವ ರೈತನ ಆದಾಯದ ಕನಸಿಗೆ ಕೊರೊನಾ ತಣ್ಣೀರೆರಚಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸಮೀಪದ...

ಸಾಮಾಜಿಕ ಅಂತರ ಪಾಲಿಸದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು

ಸಾಮಾಜಿಕ ಅಂತರ ಪಾಲಿಸದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು

ದಾವಣಗೆರೆ, ಮೇ 26: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿಂದು ಫಲಾನುಭವಿಗಳಿಗೆ ಹೊಲಿಗೆಯಂತ್ರ, ಕಿಟ್ ಹಾಗೂ ಲ್ಯಾಪ್ ಟಾಪ್ ವಿತರಣೆ ಮಾಡಿದರು. ಆದರೆ ಈ ವೇಳೆ ಸಾಮಾಜಿಕ ಅಂತರ ಪಾಲನೆಯಾಗದಿರುವುದು ಕಂಡುಬಂತು. ಸಚಿವ ಭೈರತಿ ಬಸವರಾಜ್ ಮಹಾನಗರ ಪಾಲಿಕೆಗೆ ಆಗಮಿಸುತ್ತಿದ್ದಂತೆ ನೂರಾರು...

ಆಯುಷ್ ವೈದ್ಯರ ಸಮಸ್ಯೆಗಳ ಪರಿಹಾರಕ್ಕೆ ಅಸ್ತು ಎಂದ ಬಿ ಶ್ರೀರಾಮುಲು

ಆಯುಷ್ ವೈದ್ಯರ ಸಮಸ್ಯೆಗಳ ಪರಿಹಾರಕ್ಕೆ ಅಸ್ತು ಎಂದ ಬಿ ಶ್ರೀರಾಮುಲು

ಬೆಂಗಳೂರು, ಮೇ 26: ಆಯುಷ್ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಕುಂದು ಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು, ವೈದ್ಯರ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ವಿವಿಧ ಬೇಡಿಕೆಗಳ ಈಡೇರಿಕಾಗಿ ಆಯುಷ ವೈದ್ಯರು ಹಾಗೂ...

ಶಿವಸೇನಾ-ಎನ್‌ಸಿಪಿ ಭೇಟಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ

ಶಿವಸೇನಾ-ಎನ್‌ಸಿಪಿ ಭೇಟಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ

ಮುಂಬೈ, ಮೇ 26: ಕೊರೊನಾ ವೈರಸ್ ನಿಯಂತ್ರಿಸುವ ವಿಚಾರದಲ್ಲಿ ಮಹಾರಾಷ್ಟ್ರ ನಿಯಂತ್ರಣ ತಪ್ಪಿದೆ. ಪರಿಸ್ಥಿತಿಯನ್ನು ಠಾಕ್ರೆ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ಬಹುಶಃ ಮಹಾ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಯಾವ ಕಾರಣಕ್ಕೂ ರಾಷ್ಟ್ರಪತಿ ಆಡಳಿತ ಬರುವ ಸಾಧ್ಯತೆಯೇ ಇಲ್ಲ. ಮಹಾರಾಷ್ಟ್ರ...

ಕರ್ನಾಟಕದ ಕಾಡು ಪ್ರಾಣಿಗಳ ರೋಚಕ ಕಥೆಯನ್ನು ಕನ್ನಡದಲ್ಲೇ ನೋಡಿ ಡಿಸ್ಕವರಿ ಚಾನಲ್‌ನಲ್ಲಿ!

ಕರ್ನಾಟಕದ ಕಾಡು ಪ್ರಾಣಿಗಳ ರೋಚಕ ಕಥೆಯನ್ನು ಕನ್ನಡದಲ್ಲೇ ನೋಡಿ ಡಿಸ್ಕವರಿ ಚಾನಲ್‌ನಲ್ಲಿ!

ವನ್ಯಜೀವಿಗಳಿಂದ ತುಂಬಿರುವ ಕರ್ನಾಟಕದ ಕಾಡುಗಳ ಬಗ್ಗೆ ಸಾಕ್ಷ್ಯಚಿತ್ರ ಮೂಡಿಬಂದಿದ್ದು, ಡಿಸ್ಕವರಿ ಮತ್ತು ಅನಿಮಲ್‌ ಪ್ಲಾನೆಟ್‌ ವಾಹಿನಿಗಳಲ್ಲಿ ಪ್ರಸಾರ ಆಗಲಿದೆ. ವಿಶೇಷವೆಂದರೆ ಕನ್ನಡದಲ್ಲೂ ಈ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.

ಕೊರೊನಾದಿಂದ ಸಾವನ್ನಪ್ಪಿದ ವೃದ್ಧನ ಎದರು ಮನೆಯ ಮತ್ತೊಬ್ಬ ಸಾವು

– ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಬಳ್ಳಾರಿ: ಕಳೆದ ವಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಎದುರುಗಡೆ ಮನೆಯ ಮತ್ತೊಬ್ಬ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ನಗರದ ಗಣೇಶ ಕಾಲೋನಿಯ ಕಂಟೈನ್ಮೆಂಟ್ ಝೋನ್ ನಲ್ಲಿ ಇಂದು ಮತ್ತೊಬ್ಬ ವೃದ್ಧ ಸಾವಿಗೀಡಾಗಿದ್ದಾನೆ. ಕಳೆದ ವಾರ ಗಣೇಶ ಕಾಲೋನಿಯಲ್ಲೇ...