Author: Durga Kaveri

ಬಂದೇ ಬಿಟ್ಟಿತು ಜೂನ್….!!!

ಪ್ರಕೃತಿಗೆ ವಸಂತ ಎಷ್ಟು ನವೀನವೋ ಅಷ್ಟೇ ನೂತನವಾದದ್ದು ವಿದ್ಯಾರ್ಥಿಗಳಿಗೆ ಜೂನ್ ತಿಂಗಳು. ಮೊದಲ ಮಳೆ ಭೂಮಿಗೆ ಬಿದ್ದಾಗ ಮಣ್ಣಿನ ಪರಿಮಳ ಬರ್ತದಲ್ಲಾ ಹಾಗೆ ಜೂನ್ ತಿಂಗಳಲ್ಲಿ ಪುಸ್ತಕದ ಪರಿಮಳ. ಈ ಮಣ್ಣು, ಪುಸ್ತಕ ಇವುಗಳು ಅರೋಮ್ಯಾಟಿಕ್ ಕಾಂಪೌಂಡ್ಸ ಅಲ್ಲ. ಆದರೂ ಪರಿಮಳ ಅನಿಸಿಬಿಡ್ತದೆ. ಕಾರಣ, ಅವುಗಳ ಹಿಂದೆ...

ಸ್ಯಾನಿಟರಿ ಪ್ಯಾಡ್ ಬೆಳೆದು ಬಂದ ಹಾದಿ

ಪ್ರೌಢಾವಸ್ಥೆಗೆ ಬಂದ ನಂತರ ಹೆಣ್ಣು ಮಕ್ಕಳಲ್ಲಿ ಪ್ರತಿ ತಿಂಗಳು ಋತುಸ್ರಾವವಾಗುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಾರೆ. ಈ ಬಗ್ಗೆ ಮಾತನಾಡುವುದು ಹಲವರಿಗೆ ಮುಜುಗರದ ಸಂಗತಿ. ಆದರೆ ನ್ಯಾಪ್‍ಕಿನ್ ಹೆಂಗಸರ ಜೀವನದಲ್ಲಿ ಮಹತ್ತರದ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಈ ಸ್ಯಾನಿಟರಿ ಪ್ಯಾಡ್‍ಗಳ ಇತಿಹಾಸ ಬಹಳ...

ಜಸ್ಟ್ ರಿಲಾಕ್ಸ್….!!! ಒಮ್ಮೊಮ್ಮೆ ಹೀಗೂ ಆಗುವುದು

ಜಸ್ಟ್ ರಿಲಾಕ್ಸ್….!!! ಒಮ್ಮೊಮ್ಮೆ ಹೀಗೂ ಆಗುವುದು

ವಯಸ್ಸು ಎಪ್ಪತ್ತಾಗ್ಲಿಲ್ಲ, ಆದ್ರೂ ಇಪ್ಪತ್ತರ ಹುಮ್ಮಸ್ಸಿಲ್ಲ. ಬದುಕಲ್ಲಿ ಇಂಟರೆಸ್ಟೇ ಇಲ್ಲ. ಬದುಕಬೇಕು ಅಂತ ಅನ್ನಿಸ್ತಾನೇ ಇಲ್ಲ. ಹಾಗಂತ ಸಾಯ್ಲಿಕ್ಕೂ ಬೋರು. ‘ಬೇಕು’ ಅನ್ನಿಸುವುದಿಲ್ಲ, ಬೇಡಾಂತಲೂ ಅನ್ನಿಸುವುದಿಲ್ಲ. ಚೈತನ್ಯ ಇಲ್ಲ. ಶಕ್ತಿ ಇದೆಯಾ ಅಂತ ಪರೀಕ್ಷಿಸ್ಲಿಕ್ಕೆ ಮನಸ್ಸಿಲ್ಲ. ನಿರ್ಲಿಪ್ತ ಭಾವ. ಬ್ರೇಕ್ ಇಲ್ಲದ, ಚೈನ್ ಕಟ್ಟಾದ, ಟಯರ್ ಪಂಕ್ಚರ್...

ಕಥೆಯೊಳಗಿನ ಕಥೆ : ಬರೆಯದೇ ಮರೆಯಾದಳು

  ”ಈಗೇಕೆ ಈ ವಿಚಾರ ಹೇಳುತ್ತಿರುವೆ? ಇನ್ನಾದರೂ ಬುದ್ದಿ ಕಲಿತುಕೋ” ಎಂದಳಾಕೆ. ಕೂಡಲೇ ಆತನಿಗೆ ತನ್ನ ತಪ್ಪಿನ ಅರಿವಾಯಿತು, ನಯನಾ ನನ್ನನ್ನು ದಯವಿಟ್ಟು ಕ್ಷಮಿಸಿಬಿಡು ಎಂದು ಆಕೆಯ ಕಾಲಿಗೆ ಅಡ್ಡ ಬಿದ್ದು ತನ್ನ ತಪ್ಪನ್ನು ಒಪ್ಪಿಕೊಂಡ. ಅಲ್ಲದೇ ಗಳ ಗಳನೆ ಅತ್ತ. ಆ ಸಂದರ್ಭದಲ್ಲಿ ಅವನಿಗೆ ತಾನೊಂದು...

ಕನಸುಗಳನ್ನು ಹೊತ್ತ ಪುಟ್ಟ ಪುಟ್ಟ ಮನಸುಗಳೊಂದಿಗೆ

ಶಿಕ್ಷಕಿಯೋರ್ವಳ ಮನದಾಳದ ಮಾತು… “ವ್ಹಾ ಮೇಡಂ, ನೀವಿವತ್ತು ತುಂಬಾ ಚಂದ ಕಾಣ್ತೀರ, ದಿನಾ ಹೀಗೆ ಪಫ಼್ ಹಾಕೊಂಡ್ ಬನ್ನಿ, ಸಾರಿ ಉಟ್ಕೊಂಡ್ ಬನ್ನಿ,” ವೈಷ್ಣವಿಗೆ ನಾನ್ ಪಫ಼್ ಹಾಕೊಂಡ್ ಹೋದ್ರೆ ತುಂಬಾ ಇಷ್ಟ. ಮೇಡಂ ಚಂದ ಕಾಣ್ತಿದ್ದೀರ, ಅದೆಂತ ಮೇಡಂ ಸ್ಪೈಕ್ ಮಾಡಿದ್ದು?” ಫ಼ಾಯೀಕ್ ಕೇಳ್ತಾನೆ. ನೀವು...

ಒಂದು ದುರಂತ ಕಥೆ

ಅದೊಂದು ಒಂಟಿ ಹಕ್ಕಿ, ಆಕಾಶದಲ್ಲಿ ಹಾರಾಡ್ತಾ ಇತ್ತು. ಅದಕ್ಕೊಂದು ಆಸೆ ನಾನು ಮೋಡಳಿಂದಾಚೆಗೆ ಹೋಗಿ ತನ್ನವರು ನೆಲೆಸಿರುವ ಜಾಗ ಸೇರಬೇಕು” ಅಂತ. ಆದರೆ ಅದು ಬಹಳ ದೂರ, ಹಾದಿಯೂ ತಿಳಿಯದು. ಪಾಪ! ಅದಕ್ಕಾಗಿ ತುಂಬಾ ಕಷ್ಟ ಪಡ್ತಾ ಇತ್ತು. ಪ್ರತಿದಿನ ಹಾರಾಟದ ಅಭ್ಯಾಸ ನಡೆಸ್ತಾ ಇತ್ತು. ತನ್ನ...

11 ಕುತೂಹಲಕಾರಿ ಸಂಗತಿಗಳು, ನಿಮಗೆ ಗೊತ್ತೇ?

ಎಲ್ಲ ವಿಷಯಗಳನ್ನು ತಿಳಿದುಕೊಂಡ ವ್ಯಕ್ತಿ ಈ ಪ್ರಪಂಚದಲ್ಲಿ ಯಾರೂ ಇಲ್ಲ. ಎಲ್ಲಾ ಕಡೆಗಳಿಂದಲೂ ಒಂದೊಂದು ವಿಷಯಗಳನ್ನು ಪಡೆದುಕೊಂಡು ಸರ್ವಜ್ಞನು ಸರ್ವಜ್ಞನಾದ ಅಂತ ತಿಳಿದವರು ಹೇಳ್ತಾರೆ. ನಾವು ಸರ್ವಜ್ಞರಾಗುವ ಸಾಧ್ಯತೆ ತುಂಬಾ ಕಡಿಮೆ . ಹಾಗಂತ ಯಾವುದೊಂದೂ ತಿಳಿಯದ ಗಮಾರರಾಗಲೂ ಯಾರೂ ಇಷ್ಟ ಪಡುವುದಿಲ್ಲ. ನಮ್ಮ ದಿನ ನಿತ್ಯದ...

ಹಜ್ಮೂಲ…

ಸೋಮವಾರ ಬೆಳಗ್ಗಿನ ಮೂರನೇ ಪಿರಿಡ್,೧೦ ಬೆಂಚುಗಳಿದ್ದ ಕ್ಲಾಸ್ನಲ್ಲಿ, ನಾನು ನಾಲ್ಕನೇ ಬೆಂಚಿನ ಎಡತುದಿಯಲ್ಲಿದ್ದೆ. ಓರ್ಗಾನಿಕ್ ಕೆಮೆಸ್ಟ್ರಿ . ಲೆಕ್ಚರರ್ ಟಾರ್ಟಾರಿಕ್ ಆಸಿಡ್ ಟೋಟಲ್ ಸಿಂತೆಸಿಸ್ ಮಾಡ್ತಾ ಇದ್ರು. ನನಗೆ ಕೇಳ್ತಾ ಇದ್ದದ್ದು ಮಾತ್ರ ಕ್ಯಾಂಟಿನ್ ನಲ್ಲಿ ಆಗ್ತಾ ಇದ್ದ ಅನ್ನ, ಸಾಂಬಾರ್ ಸಿಂತೆಸಿಸ್. ಕ್ಲಾಸಲ್ಲಿದ್ದ ಒಂದಷ್ಟು ಜನಕ್ಕೆ...

ಬುದ್ಧಿ ಮಾತು…

ಒಬ್ಬ ಅದ್ಭುತ ಮಾತುಗಾರನ ಅದ್ಭುತವಾದ ಮಾತುಗಳನ್ನು ಕೇಳ್ತಿದ್ದೆ. ಆತ ಹೇಳ್ತಾನೆ ”ನಮ್ಮೊಳಗೊಬ್ಬ ಸಲಹೆಗಾರ, ನಮ್ಮ ಹಿತೈಷಿ ಇರ್ತಾನೆ. ಆತ ಯಾವಾಗ್ಲೂ ನೋಡು, ಇದು ಕೆಟ್ಟದು ಹೀಗ್ ಮಾಡ್ಬೇಡ, ಅಂತ ನಾವು ತಪ್ಪು ದಾರಿ ತುಳಿಯುವಾಗ ಎಚ್ಚರಿಸ್ತಾ ಇರ್ತಾನೆ. ಆದ್ರೆ ನಾವೇನ್ ಮಾಡ್ತೇವೆ ಅಂದ್ರೆ ಅವ್ನ ತಲೆ ಮೇಲ್...

ಐಡಿಯಲ್ ಐಸ್ಕ್ರೀಂ ಮುಡಿಗೆ ಎಂಟು ಪದಕಗಳ ಗರಿ

ಕರಾವಳಿಯ ಜನರ ಅಚ್ಚು ಮೆಚ್ಚಿನ ಐಸ್‍ಕ್ರೀಂ ಐಡಿಯಲ್ ಐಸ್‍ಕ್ರೀಂ. ರುಚಿಯಾದ ಉತ್ತಮ ಗುಣಮಟ್ಟದ ಐಸ್‍ಕ್ರೀಂ‍ಗೆ ಹೆಸರುವಾಸಿಯಾಗಿದೆ ಐಡಿಯಲ್ ಐಸ್‍ಕ್ರೀಂ. ಪುಟ್ಟ ಮಗುವಿನಿಂದ ಹಿಡಿದು ಯಾರಲ್ಲಿ ಕೇಳಿದರೂ ಐಡಿಯಲ್ ಐಸ್‍ಕ್ರೀಂನ್ನು ಇಷ್ಟ ಪಡದವರಿಲ್ಲ. ಇದು ಐಡಿಯಲ್ ಐಸ್‍ಕ್ರೀಂ ಗೆ ಜನ ಕೊಟ್ಟ ಮನ್ನಣೆಯಾದರೆ ಇದೀಗ ಐಡಿಯಲ್ ಮುಡಿಗೆ ಇನ್ನೊಂದು...